red mass
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍) ಕೆಂಪುಪೂಜೆ; (ಉಪದೇಶಕನು ಕೆಂಪು ಉಡುಪು ಧರಿಸಿ ಪೂಜಾದಿಗಳನ್ನು ನಡೆಸುವ) ಪ್ರಭುಭೋಜನ ಕೂಟದ ಪೂಜೆ.